ಪುತ್ತೂರು: ಜಿ.ಎಲ್. ವನ್ ಮಾಲ್ ಡಿ.12 ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳುವುದಿಲ್ಲ.ಕೇವಲ ಪೂಜಾ ವಿಧಿ-ವಿಧಾನಗಳು ನಡೆಯುತ್ತಿದೆಯೇ ಹೊರತು ಶಾಪಿಂಗ್ ತಾಣಗಳು ಹಾಗೂ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳು ತೆರೆಯುವುದಿಲ್ಲ. ಸಾರ್ವಜನಿಕರಿಗೆ ಮುಕ್ತ ಪ್ರವೇಶದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಜಿ.ಎಲ್. ವನ್ ಮಾಲ್ ನ ಆಡಳಿತ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..