





ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಿ. 9ರಂದು ಕರೆಯಲಾಗಿದ್ದ ಮಖೆ ಜಾತ್ರೆ ಪ್ರಯುಕ್ತದ ಇಲಾಖಾಧಿಕಾರಿಗಳ ಮತ್ತು ಭಕ್ತಾಧಿಗಳ ಪೂರ್ವಭಾವಿ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.


ಸಭೆಯ ಮುಂದಿನ ದಿನಾಂಕ ಮುಂದೆ ತಿಳಿಸಲಾಗುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.













