ಫೆ.7-9: ಮಾಡನ್ನೂರು ಮಸೀದಿಯಲ್ಲಿ ಸ್ವಲಾತ್ ಮಜ್ಲಿಸ್ ವಾರ್ಷಿಕ, ಧಾರ್ಮಿಕ ಮತ ಪ್ರವಚನ

0

ಪುತ್ತೂರು: ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಮಾಡನ್ನೂರು ಇದರ ಆಶ್ರಯದಲ್ಲಿ ಸ್ವಲಾತ್ ಮಜ್ಲಿಸ್ ವಾರ್ಷಿಕ, ಧಾರ್ಮಿಕ ಮತ ಪ್ರವಚನ 2023 ಫೆ.7, 8, ಮತ್ತು 9 ರಂದು ಮಾಡನ್ನೂರು ಶಹೀದಿಯ ನಗರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಪ್ರಭಾಷಣಗಾರರು, ಉಲಮಾ ಸಾದಾತುಗಳು ಭಾಗವಹಿಸಲಿದ್ದಾರೆ ಎಂದು ಜಮಾಅತ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here