ಬಲ್ಯ ಗ್ರಾಮದ ರಸ್ತೆಗಳ ದುರವಸ್ಥೆ: ಮತದಾನ ಬಹಿಷ್ಕಾರದ ಬಗ್ಗೆ ಗ್ರಾಮಸ್ಥರಿಂದ ಬ್ಯಾನರ್ ಅಳವಡಿಕೆ

0

ಕಡಬ: ಬಲ್ಯ ಗ್ರಾಮದ ಬಹುತೇಕ ರಸ್ತೆಗಳು ಕೆಟ್ಟು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆ ಗ್ರಾಮದ ಜನರು ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಬ್ಯಾನರ್ ಅಳವಡಿಸಿದ ಘಟನೆ ಡಿ.15ರಂದು ಸಂಜೆ ನಡೆದಿದೆ.


ಬಲ್ಯ ಗ್ರಾಮದ ದೇವತ್ತಡ್ಕ,ರಾಮನಗರ,ನೆಲ್ಲ,ಬನಾರಿ,ಮತ್ರಾಡಿ,ಕೋಡಿಯಡ್ಕ,ಪುಳಿತ್ತಡಿ,ನಾಲ್ಗುತ್ತು, ಪಾತ್ರಾಜೆ, ಕಲ್ಲೇರಿ, ಬಲ್ಯ ಶಾಲೆ, ಬಲ್ಯ- ಕೇರ್ಪುಡೆ ಮೊದಲಾದ ಈ ಎಲ್ಲ ರಸ್ತೆಗಳು 15 ಕಿ.ಮೀ ಹೊಂದಿರಬಹುದು, ಈ ರಸ್ತೆಗಳು ದುರಸ್ತಿಯಾಗುವವರೆಗೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here