ಡಿ.19: ಗೋಳಿತ್ತಡಿಯಲ್ಲಿ ‘ಈಟ್ ಎನ್ ಜಾಯ್’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರು ಸಮೀಪ ಗೋಳಿತ್ತಡಿ ಜಂಕ್ಷನ್‌ನಲ್ಲಿ ‘ಈಟ್ ಎನ್ ಜಾಯ್’ ಸಸ್ಯಹಾರಿ ಹಾಗೂ ಮಾಂಸಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಡಿ.೧೯ರಂದು ಶುಭಾರಂಭಗೊಳ್ಳಲಿದೆ.

ಶುಭಾರಂಭದ ಪ್ರಯುಕ್ತ ವಿವಿಧ ತಿನಸುಗಳ ಮೇಲೆ ಶೇ.೫೦ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಚಿಕನ್ ಬಿರಿಯಾನಿ, ಚಿಕನ್ ಸ್ಚೆಝವನ್ ನೂಡಲ್ಸ್, ಚಿಕನ್ ಟಿಕ್ಕ ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತಿದ್ದು ಗ್ರಾಹಕರು ಡಿ.೧೮ರ ಸಂಜೆ ೬ ಗಂಟೆಯೊಳಗೆ ಆರ್ಡ್‌ರ್ ನೀಡಬೇಕಾಗಿದೆ. ಡಿ.೧೯ರಿಂದ ಒಂದು ವಾರಗಳ ಕಾಲ ವಿಶೇಷ ರಿಯಾಯಿತಿ ಹಾಗೂ ಮೆನು ಬೆಲೆಯಲ್ಲಿ ಶೇ.೧೦ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ೩ ಕಿ.ಮೀ.ವ್ಯಾಪ್ತಿಯೊಳಗೆ ಉಚಿತ ಹೋಮ್ ಡೆಲಿವರಿಯೂ ಇದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here