ಆಶಾ ಜ್ಯುವೆಲ್ಸ್ ಮಾಲಕರಿಗೆ ಮಾತೃವಿಯೋಗ

0

ಪುತ್ತೂರು: ಕೊಂಬೆಟ್ಟು ನಿವಾಸಿ ಸುಬ್ರಾಯ ಆಚಾರ್ಯರವರ ಪತ್ನಿ ಆಶಾಲತಾ ಆಚಾರ್ಯ (75ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಸುಬ್ರಾಯ ಆಚಾರ್ಯ, ಪುತ್ರರಾದ ಕಿಶೋರ್ ಕುಮಾರ್, ಆಶಾ ಜ್ಯುವೆಲ್ಸ್ ಮಾಲಕ ಸಂತೋಷ್ ಕುಮಾರ್, ಉದಯ ಆಚಾರ್ಯ, ಪುತ್ರಿಯರಾದ ಸುಜಾತ, ರೇಖಾ, ಸಂಧ್ಯಾ, ರೂಪ, ವಿದ್ಯಾ, ಅಳಿಯಂದಿರಾದ ಸೀತಾರಾಮ ಆಚಾರ್ಯ, ಕೃಷ್ಣಯ್ಯ ಆಚಾರ್ಯ , ಶ್ರೀನಿವಾಸ ಆಚಾರ್ಯ, ಭಾನುಪ್ರಕಾಶ ಆಚಾರ್ಯ, ಸುರೇಶ ಆಚಾರ್ಯ, ಸೊಸೆಯಂದಿರಾದ ಜಯಶ್ರೀ, ಮಮತಾ, ಶುಭಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಮನೆಗೆ ವಿಜಿತ್ ಜ್ಯುವೆಲ್ಲರ‍್ಸ್ ಮಾಲಕ ಅಚ್ಚುತ ಆಚಾರ್ಯ, ರಾಜ್ ಜ್ಯುವೆಲ್ಲರ‍್ಸ್‌ನ ರಾಜಶೇಖರ ಆಚಾರ್ಯ, ಪ್ರೇಮ ಬೇಕರಿಯ ವಿನೋದ್ ಕೆ.ಎಂ., ಗಣೇಶ್ ಜ್ಯುವೆಲ್ಲರ್‌ನ ಪುರುಷೋತ್ತಮ ಆಚಾರ್ಯ, ಹರೀಶ್ ಆಚಾರ್ಯ ಕೆಯ್ಯೂರು, ನಾರಾಯಣ ಆಚಾರ್ಯ ಬಂಗಾರಡ್ಕ, ಸಂದೀಪ್ ಇಂಡಸ್ಟ್ರೀಯ ಸಂದೀಪ್, ನವಮಿ ಜ್ಯುವೆಲ್ಲರ‍್ಸ್ ಮಾಲಕ ರಮೇಶ್ ಆಚಾರ್ಯ ಮತ್ತಿತರರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here