ಬಾಟಾ ಸ್ಟೋರ್ಸ್ ನಲ್ಲಿ ಕ್ರಿಸ್‌ಮಸ್, ನ್ಯೂಇಯರ್ ಸೇಲ್: ಶೇ.50ರ ತನಕ ರಿಯಾಯಿತಿ ದರದಲ್ಲಿ ಮಾರಾಟ

0

ಪುತ್ತೂರು: ಬೊಳುವಾರು ಮಹಾವೀರ ಮಾಲ್‌ನಲ್ಲಿರುವ ಬಾಟಾ ಶೊರೂಂನಲ್ಲಿ ಕ್ರಿಸ್‌ಮಸ್ ಹಾಗೂ ಹೊಸವರುಷದ ಸಲುವಾಗಿ ಬಾಟಾ ಕಂಪೆನಿಯ ಉತ್ಪನ್ನಗಳ ಮೇಲೆ ಶೇ.5೦ರ ತನಕ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.


ಈ ಕೊಡುಗೆಯು ಜನವರಿ ಮೊದಲ ವಾರದವರೆಗೆ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪುತ್ತೂರು ಬಾಟಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 

 

 

LEAVE A REPLY

Please enter your comment!
Please enter your name here