ಪೆರಿಯಡ್ಕ ಅತ್ರೆಮಜಲು ನಿವಾಸಿ ಹೊನ್ನಮ್ಮ ನಿಧನ

0

ಉಪ್ಪಿನಂಗಡಿ : ಇಲ್ಲಿನ ಪೆರಿಯಡ್ಕ ಅತ್ರೆಮಜಲು ನಿವಾಸಿ, ದಿ.ಲಿಂಗಪ್ಪ ಗೌಡರವರ ಪತ್ನಿ ಹೊನ್ನಮ್ನ (88ವ)ರವರು ಸ್ವಗ್ರಹದಲ್ಲಿ ನಿಧನರಾದರು. ಮೃತರು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ತಮಜಲು ಸಹಿತ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here