ಮಹಿಳಾ ಬಾಕ್ಸಿಂಗ್‌ : ನಿಖತ್‌, ಲವ್ಲೀನಾಗೆ ಚಿನ್ನ

0

ಡಿ.26 ಸೋಮವಾರದಂದು ಭೋಪಾಲ್‌ ನಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ ನಲ್ಲಿ ವಿಶ್ವಚಾಂಪಿಯನ್ನ ನಿಖತ್‌ ಜರೀನ್‌ ಮತ್ತು ಒಲಿಂಪಿಕ್‌ ಪದಕ ವಿಜೇತೆ ಲವ್ಲೀನ ಬೋರ್ಗೋಹೈನ್‌ ಚಿನ್ನದ ಪದಕ ಗೆದ್ದಿದ್ದಾರೆ. 12 ವಿಭಾಗಗಳಲ್ಲಿ 302 ಬಾಕ್ಸಿಂಗ್‌ ಪಟುಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ಒಟ್ಟು 10 ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಭಾರತೀಯ ರೈಲ್ವೇ ಕ್ರೀಡಾ ಅಭಿವೃದ್ಧಿ ಮಂಡಳಿ ತಂಡ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

LEAVE A REPLY

Please enter your comment!
Please enter your name here