ಮೈಸೂರಿನಲ್ಲಿ ಕಾರು ಅಪಘಾತ: ಮೋದಿ ಅಣ್ಣ, ಮಗ , ಸೊಸೆಗೆ ಗಾಯ

0

ಮೈಸೂರು: ಪ್ರಧಾನಿ ನರೇ‍ಂದ್ರ ಮೋದಿಯವರ ಸಹೋದರ ಪ್ರಹ್ಲಾದ್‌ ಮೋದಿ ಪ್ರಯಾಣಿಸುತ್ತಿದ್ದ ಮರ್ಸಿಡಿಸ್‌ ಬೆಝ್ಸ್‌ ಕಾರು ಮೈಸೂರು ತಾಲೂಕು ಕಡಕೋಳ ಬಳಿ ಅಪಘಾತಕ್ಕೀಡಾಗಿದೆ.

ಕಾರಿನಲ್ಲಿದ್ದ ಪ್ರಹ್ಲಾದ್‌ ಮೋದಿ, ಮಗ ಮತ್ತು ಸೊಸೆಗೆ ಗಾಯವಾಗಿದ್ದು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಿಂದ ಬಂಡಿಪುರಕ್ಕೆ ತೆರಳುವ ದಾರಿಯಲ್ಲಿ ಈ ಘಟನೆ ನಡೆದಿದ್. ಸ್ಥಳಕ್ಕೆ ಮೈಸೂರು ಪೊಲೀಸ್‌ ವರಿಷ್ಠಾಧಿಕಾರಿ ಸೀಮ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೈಸೂರು ದಕ್ಷಿಣ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮರ್ಸಿಡಿಸ್‌ ಬೆಝ್ಸ್‌ ಕಾರು ಜಖಂ ಗೊಂಡಿದೆ.

LEAVE A REPLY

Please enter your comment!
Please enter your name here