ಕ್ಯಾಂಪ್ಕೋ ನೌಕರರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

0

ಪುತ್ತೂರು: ಕ್ಯಾಂಪ್ಕೋ ಸಂಸ್ಥೆ ಮತ್ತು ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟ್ರಿ ಯೂನಿಯನ್ ಸಹಯೋಗದಲ್ಲಿ ಕ್ಯಾಂಪ್ಕೋ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ನೆಹರುನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು.


ಪಂದ್ಯಾಟವನ್ನು ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಯೂನಿಯನ್ ಅಧ್ಯಕ್ಷ ತೀರ್ಥರಾಮ, ಮಹೇಶ್ ಪಿ., ಸುಭಾಗ್, ಮೋಹನ್ ಗೌಡ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಸಂಸ್ಥೆಯ ಅಧಿಕಾರಿ ಕೇಶವ ಪ್ರಸನ್ನ ಮತ್ತು ರಮೇಶ್ ಗೌಡ ಬಹುಮಾನ ವಿತರಿಸಿದರು.

ಫಲಿತಾಂಶ:
ಪಂದ್ಯಾಟದ ಪ್ರಥಮ ಸ್ಥಾನವನ್ನು ಟರ್ಬೋ ಟೈಟಾನ್ಸ್ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಮೆಗಾ ಸ್ವಸ್ತಿಕ್ ಪಾಲಾಯಿತು. ಮ್ಯಾನ್ ಆಫ್ ದ ಸಿರೀಸ್ ಆಗಿ ಯಶಸ್, ಬೆಸ್ಟ್ ಬೌಲರ್ ಆಗಿ ಮುರಳಿ, ಬೆಸ್ಟ್ ಬ್ಯಾಟ್ಸ್ ಮೆನ್ ಆಗಿ ಭವಿತ್ ಮೂಡಿಬಂದರು.

LEAVE A REPLY

Please enter your comment!
Please enter your name here