34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ವಿಶೇಷ ಗ್ರಾಮ ಸಭೆ

0

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯತಿನ ದೂರದೃಷ್ಟಿ ಯೋಜನೆ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್. ಅಧ್ಯಕ್ಷತೆಯಲ್ಲಿ ಡಿ.27ರಂದು ನಡೆಯಿತು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾರ್ಗದರ್ಶಿ ಅಧಿಕಾರಿಯಾಗಿ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವಪ್ನ, ಸದಸ್ಯರಾದ ತುಳಸಿ, ಗೀತಾ, ರತ್ನಾವತಿ, ವೇದಾವತಿ, ಹರೀಶ್ ಕೆ, ಹರೀಶ್ ಡಿ, ರಮೇಶ್ ನಾಯ್ಕ್, ಗ್ರಾಮಸ್ಥರಾದ ಆಸ್ಕರ್ ಆಲಿ, ಅಬ್ದುಲ್ ರಹಿಮಾನ್ ಯುನಿಕ್, ಖಲಂದರ್ ಶಾಫಿ, ಜಿತೇಂದ್ರ ಶೆಟ್ಟಿ, ರೂಪೇಶ್ ಅಲಿಮಾರ, ಸಿಪ್ರಿಯನ್ ವೇಗಸ್, ಜೇಮ್ಸ್ ಸಿ.ಆರ್., ಎಲ್.ಸಿ.ಆರ್.ಪಿ., ಸಿಹೆಚ್‌ಒ ಪ್ರತಿನಿಧಿಗಳಾದ ಪಾವನ, ಜಮೀಲ ರಿಯಾ ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಓ ಸತೀಶ್ ಬಂಗೇರ ಸ್ವಾಗತಿಸಿ, ಸಿಬ್ಬಂದಿ ವಸಂತಿ, ಬಿ. ಸುಶೀಲಾ, ಕೆ. ಶರೀಕಾ. ನಿತಿನ್, ಚಿತ್ರಾವತಿ, ಯಶೋಧ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here