ಸಾಂತಾಕ್ಲಾಸ್ ವೇಷ ಧರಿಸಿ ದೈವರಾಧನೆಗೆ ಅವಮಾನ

0

ಸಾಂತಾಕ್ಲಾಸ್ ವೇಷ ಧರಿಸಿದ ವ್ಯಕ್ತಿಯೊಬ್ಬ ಕರಾವಳಿಯ ದೈವಾರಾಧನೆಯನ್ನು ಅಣಕಿಸುವ ರೀತಿಯಲ್ಲಿ ಬೊಬ್ಬಿರಿದು ಕುಣಿಯುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ದೈವರಾಧನೆ ಮಾಡುವ ಹಿಂದೂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನೊಂದೆಡೆ ಹಲವರು ನಿಮ್ಮ ಮೋಜು ಮಸ್ತಿಗಾಗಿ ಇಂತಹ ಕೃತ್ಯಗಳ ಮೂಲಕ ದೈವಾರಾಧನೆಯನ್ನು ಅವಹೇಳನ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here