ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಡಿ.31ರಂದು ಜುಪಿಟರ್ ಬಂಪರ್ ಡ್ರಾ

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಟಿವಿಎಸ್ ಜುಪಿಟರ್ ಬಂಪರ್ ಡ್ರಾ. ಡಿ.31ರಂದು ಸಂಜೆ ಆಹ್ವಾನಿತ ಅತಿಥಿಗಳು ಹಾಗೂ ಗ್ರಾಹಕರ ಸಮ್ಮುಖದಲ್ಲಿ ನಡೆಯಲಿದೆ.

ಪ್ರತೀ ರೂ.2000 ಖರೀದಿಗೆ ಡಿ.31ರಂದು ಸಂಜೆ ತನಕ ಕೂಪನ್ ಪಡೆಯುವ ಅವಕಾಶವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 7022306099, 7022306090  ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here