ನಾಳೆ(ಜ.1) ಆಲಂಕಾರಿನಲ್ಲಿ ನವೀಕೃತಗೊಂಡ ಶ್ರೀ ಭವಾನಿ ಮೆಡಿಕಲ್ಸ್ ಶುಭಾರಂಭ

0

ಆಲಂಕಾರು: ಯಶಸ್ವಿ ೧೨ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಕಡಬ ತಾಲೂಕಿನ ಆಲಂಕಾರಿನಲ್ಲಿರುವ ಶ್ರೀ ಭವಾನಿ ಮೆಡಿಕಲ್ಸ್ ನವೀಕೃತಗೊಂಡಿದ್ದು ಇದರ ಶುಭಾರಂಭ ಜ.1ರಂದು ನಡೆಯಲಿದೆ ಎಂದು ಮಾಲಕರಾದ ಫಾರ್ಮಸಿಸ್ಟ್ ಸುನಿಲ್ ಕೆ.,ರವರು ತಿಳಿಸಿದ್ದಾರೆ.


ನವೀಕೃತಗೊಂಡಿರುವ ವಿಶಾಲವಾದ ಮಳಿಗೆಯಲ್ಲಿ ಆಲೋಪತಿ, ಸರ್ಜಿಕಲ್ಸ್, ಆಯುರ್ವೇದ, ಸೌಂದರ್ಯವರ್ಧಕ, ಸಾಕುಪ್ರಾಣಿ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದ ಔಷಧಿಗಳು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here