ಅಬ್ಬಬ್ಬಾ ಇದು 20 ಕೋಟಿಯ ಶ್ವಾನ

0


ಬೆಂಗಳೂರಿನ ಶ್ವಾನ ಪ್ರಿಯರೊಬ್ಬರು ಶ್ವಾನವೊಂದನ್ನು 20 ಕೋಟಿ ನೀಡಿ ಖರೀದಿಸಿದ್ದಾರೆ ಎಂದರೆ ನೀವು ಅಬ್ಬಬ್ಬಾ ಎಂದು ಬಾಯಿ ಬಿಡಬಹುದು. ಆದರೆ ಇದು ಸತ್ಯ. ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಬೆಂಗಳೂರಿನ ಸತೀಶ್ ಅವರು ಅಪರೂಪದ ಕಕೇಶಿಯನ್ ಶೇಫಾರ್ಡ್ ನಾಯಿಯನ್ನು ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರಿಂದ 20 ಕೋಟಿಗೆ ಖರೀದಿಸಿದ್ದಾರೆ. ಇದಕ್ಕೆ ಈಗ ಕಾಡಬೋಮ್ ಹೇಡರ್ ಎಂದು ಹೆಸರಿಡಲಾಗಿದೆ. 1.5 ವರ್ಷದ ಈ ನಾಯಿ ಇತ್ತೀಚಿಗೆ ಭಾಗವಹಿಸಿದ ಶ್ವಾನ ಪ್ರದರ್ಶನಗಳಲ್ಲಿ ಒಟ್ಟು 32 ಪದಕಗಳನ್ನು ಗಳಿಸಿದೆ.

LEAVE A REPLY

Please enter your comment!
Please enter your name here