ನಿಶ್ಚಿತಾರ್ಥ: ರಾಜೇಶ್ – ಹೇಮಲತಾ

0

ನಿಡ್ಪಳ್ಳಿ; ಕಡಬ ತಾಲೂಕು ಚಾರ್ವಾಕ ಗ್ರಾಮದ ಖಂಡಿಗ ದಿ.ಮೇದಪ್ಪ ಗೌಡರ ಪುತ್ರ ರಾಜೇಶ್ ಹಾಗೂ ಕಬಕ ಗ್ರಾಮದ ಕಲ್ಲೇಗ ಮುರ ಸುಂದರ ಗೌಡರ ಪುತ್ರಿ ಹೇಮಲತಾ ಇವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ಜ.8 ರಂದು ನಡೆಯಿತು.

LEAVE A REPLY

Please enter your comment!
Please enter your name here