ನಗರಸಭೆ ಸದಸ್ಯ ಶಕ್ತಿ ಸಿನ್ಹ ಅವರಿಗೆ ಪತ್ನಿ ವಿಯೋಗ

0

ಪುತ್ತೂರು: ನಗರಸಭೆ ಸದಸ್ಯ ಶಕ್ತಿ ಸಿನ್ಹ ಅವರ ಪತ್ನಿ ಸರಕಾರಿ ಆಸ್ಪತ್ರೆಯ ನಿವೃತ ಆರೋಗ್ಯ ಸಹಾಯಕಿ ಸುನಿತಾ(61ವ)ರವರು ಅನಾರೋಗ್ಯದಿಂದಾಗಿ ಜ.11ರಂದು ಬೆಳಿಗ್ಗೆ ನಿಧನರಾದರು. ಮೃತರು ಪತಿ ಶಕ್ತಿ ಸಿನ್ಹ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here