Saturday, February 4, 2023
Homeಚಿತ್ರ ವರದಿಪುತ್ತೂರು ಜಿಲ್ಲೆ ಸಂಘ ಕಾರ್ಯಾಲಯ ಪಂಚವಟಿ ಲೋಕಾರ್ಪಣೆಗೆ ವೈದಿಕ ಕಾರ್ಯಕ್ರಮ

ಪುತ್ತೂರು ಜಿಲ್ಲೆ ಸಂಘ ಕಾರ್ಯಾಲಯ ಪಂಚವಟಿ ಲೋಕಾರ್ಪಣೆಗೆ ವೈದಿಕ ಕಾರ್ಯಕ್ರಮ

ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆ ಸಂಘ ಕಾರ್ಯಾಲಯ ಪಂಚವಟಿಯ ಲೋಕಾರ್ಪಣಾ ಕಾರ್ಯಕ್ರಮ ಜ.16ರಂದು ನಡೆಯಲಿದ್ದು, ಅದರ ಪೂರ್ವ ಭಾವಿಯಾಗಿ ನೂತನ ಕಟ್ಟಡದಲ್ಲಿ ಜ.13ರಂದು ವೈದಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here

Must Read

spot_img
error: Content is protected !!