ರೂ.2000ದ ಖರೀದಿಗೆ ಕೂಪನ್ ಪಡೆದು ದ್ವಿಚಕ್ರ ವಾಹನ ಗೆಲ್ಲುವ ಅವಕಾಶ
ಪುತ್ತೂರು: ಇಲ್ಲಿನ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಕೂಪನ್ ಪಡೆದು ಬಹುಮಾನಗಳನ್ನು ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.
ಪ್ರತೀ ರೂ.2000 ಮೌಲ್ಯದ ಗೃಹೋಪಯೋಗಿ ವಸ್ತು ಖರೀದಿಸಿದಲ್ಲಿ ಒಂದು ಕೂಪನ್ ಪಡೆದು ದ್ವಿಚಕ್ರ ವಾಹನ ಗೆಲ್ಲುವ ಅವಕಾಶ ದೊರೆಯಲಿದೆ. ಅಲ್ಲದೆ ಕೂಪನ್ ಪಡೆದು 4 ಎಲ್‌ಇಡಿ ಟಿವಿ, 2 ರೆಫ್ರಿಜರೇಟರ್, 10 ಮಿಕ್ಸರ್ ಗ್ರೈಂಡರ್, 3 ಮೈಕ್ರೋ ವೇವ್ ಓವೆನ್, 10 ಇಂಡಕ್ಷನ್ ಸ್ಟವ್, 5 ಗ್ಯಾಸ್ ಸ್ಟವ್ ಗೆಲ್ಲುವ ಅವಕಾಶ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.