




ಪುತ್ತೂರು: ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಜ. 14 ರಂದು ಏಳ್ನಾಡುಗುತ್ತಿನಲ್ಲಿ ನೇಮೋತ್ಸವ ಬಗ್ಗೆ ಪೂರ್ವಭಾವಿ ಸಭೆಯನ್ನು ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ಹಾಗೂ ಎಸ್ ಬಿ.ಜಯರಾಮ ರೈ ಬಳಜ್ಜರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.




ಪ್ರತಿಷ್ಠ ಮಹೋತ್ಸವದ ದಿನವಾದ ಪೆಬ್ರವರಿ 21,22 ಮತ್ತು 23 ರಂದು ನೇಮೋತ್ಸವ ನಡೆಸುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.





ಕುಟುಂಬದ ಯಜಮಾನರಾದ ವಿಶ್ವನಾಥ ರೈ ಕುರಿಯ ಮಾಡಾವು ಹಾಗೂ ಸೀತಾರಾಮ ರೈ ಕುರಿಯ ಏಳ್ನಾಡುಗುತ್ತು ಮತ್ತು ಕುಟುಂಬದ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.









