ಮಹಾಲಿಂಗೇಶ್ವರ ದೇವಳದ ಸಿಬ್ಬಂದಿ ರವೀಂದ್ರ ಅವರಿಗೆ ಪಿತೃವಿಯೋಗ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದ ಕಚೇರಿ ಸಿಬ್ಬಂದಿ ರವೀಂದ್ರ ಅವರ ತಂದೆ ಕೆ ಭಾಸ್ಕರ ರಾವ್ (85ವ) ರವರು ಜ.18 ರಂದು ನಿಧನರಾದರು.


ಉಜಿರೆ ಬಿಲ್ಲರೋಡಿ ನಿವಾಸಿ ಭಾಸ್ಕರ ರಾವ್ ಕೃಷಿಕರಾಗಿದ್ದರು. ಮೃತರು ಪುತ್ರರಾದ ಶ್ರೀ ಮಹಾಲಿಂಗೇಶ್ವರ ದೇವಳದ ಕಚೇರಿ ಸಿಬ್ಬಂದಿ ರವೀಂದ್ರ , ಪುತ್ರಿಯರಾದ ಗಾಯತ್ರಿ, ಗೀತಾ, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.