ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಟ್ರೋಫಿ-2023 ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಯುವಕಾಂಗ್ರೆಸ್ ಪುತ್ತೂರು ಬ್ಲಾಕ್ ಆಶ್ರಯದಲ್ಲಿ ನಗರ ಯುವಕಾಂಗ್ರೆಸ್ ಸಹಯೋಗದೊಂದಿಗೆ ಫೆ.11 ಹಾಗೂ 12ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ದಿ. ಬೊಂಡಲ ಜಗನ್ನಾಥ ಶೆಟ್ಟಿ ಟ್ರೋಫಿ-2023 ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಬಿಡುಗಡೆಗೊಳಿಸಿದರು. ಯುವಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅಧ್ಯಕ್ಷತೆ ವಹಿಸಿದ್ದರು. ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಚಿನ್‌ರಾಜ್ ಶೆಟ್ಟಿ, ನಗರಸಭಾ ಸದಸ್ಯ ರಾಬಿನ್ ತಾವ್ರೋ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ಬಂಡಾರ್ಕರ್, ಅಬೂಬಕರ್ ಮುಲಾರ್, ಗಂಗಾಧರ್ ಶೆಟ್ಟಿ ಎಲಿಕ, ನಗರ ಯುವಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸಂಜೀವ ಬೊಂಡಾಲ, ಇಸ್ಮಾಯಿಲ್ ಬಲ್ನಾಡ್, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವೂಫ್ ಸಾಲ್ಮರ, ಕಮಲೇಶ್ ಸರ್ವೆದೋಳಗುತ್ತು, ಸನದ್ ಯೂಸುಫ್, ರಶೀದ್ ಮುರ, ವಿಕ್ಟರ್ ಪಾಯಸ್, ಅಭಿಲಾಷ್ ಪೂಜಾರಿ, ಸಿಯಾನ್ ದರ್ಬೆ, ನಗರ ಯುವಕಾಂಗ್ರೆಸ್ ಉಪಾಧ್ಯಕ್ಷ ಅಖಿಲ್, ಶಿಹಾಬುದ್ದೀನ್ ನರಿಮೊಗರು, ಮೂಸೆಕುಂಙಿ, ನಾಸಿರ್ ಸಾಲ್ಮರ, ದಿನೇಶ್ ಯಾದವ್ ಪಾಣಾಜೆ, ಶಾನವಾಝ್ ಬಪ್ಪಳಿಗೆ, ಶಾಫಿ ಎಸ್, ಮುಸ್ತಫಾ ಇಡಬೆಟ್ಟು, ಅಲಿ ಪರ್ಲಡ್ಕ, ಉನೈಸ್ ಗಡಿಯಾರ, ಮಹಮ್ಮದ್ ಫಾರೂಕ್, ಶರೀಫ್ ಬಲ್ನಾಡ್, ಹಾರಿಫ್ ಎಸ್.ಎಮ್, ಜಯಂತ್ ನಗರ, ಬ್ಲಾಕ್ ಕಾಂಗ್ರೆಸ್ ಹಾಗೂ ಯುವಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here