ಪುತ್ತೂರು:ಮುಂಡೂರು ಗ್ರಾಮದ ಪಟ್ಟೆ ಬರೆಮೇಲು ದಿ.ಜತ್ತಪ್ಪ ರೈಯವರ ಪತ್ನಿ ಸೀತಾ ರೈ(89ವ.)ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜ.28ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪುತ್ರ ವಿಶ್ವನಾಥ ರೈ, ಪುತ್ರಿಯರಾದ ಸುನಂದ ರೈ, ಕಮಲ ರೈ, ಬೇಬಿ ರೈ, ಲತಾ ರೈ, ಸೊಸೆ ಭವಾನಿ ರೈ, ಅಳಿಯಂದಿರಾದ ಮೋಹನ ಶೆಟ್ಟಿ, ಸದಾನಂದ ರೈ, ಅಕ್ಕ ಲಕ್ಷ್ಮೀ ರೈ ಅರ್ಧಮೂಲೆ, ಕಲಾವಿದ ರವಿಚಂದ್ರ ರೈ ಮುಂಡೂರು ಸಹಿತ 6 ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.
©
error: Content is protected !!