ಇಂಟರ್‌ನ್ಯಾಷನಲ್ ಮ್ಯಾತ್‌ಮ್ಯಾಟಿಕ್ಸ್ ಒಲಂಪಿಯಾಡ್‌ನಲ್ಲಿ ಶ್ರೀಯಾ ಪಿ ನಾಯಕ್‌ಗೆ ಮೊದಲ ರ‍್ಯಾಂಕ್

0

 

 

ಪುತ್ತೂರು:   ಸೈನ್ಸ್ ಒಲಂಪಿಂಕ್ ಫೌಂಡೇಶನ್ (SOF) ವತಿಯಿಂದ ನಡೆದ ಇಂಟರ್‌ನ್ಯಾಷನಲ್ ಮ್ಯಾತ್‌ಮ್ಯಾಟಿಕ್ಸ್ ಒಲಂಪಿಯಾಡ್ 2021-22ರಲ್ಲಿ ನೆಹರು ನಗರದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (CBSE)ಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಶ್ರೀಯಾ ಪಿ ನಾಯಕ್ ಶಾಲಾಮಟ್ಟ, ವಲಯಮಟ್ಟ, ಪ್ರಾದೇಶಿಕ ಮಟ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಮೊದಲನೇ ರ‍್ಯಾಂಕ್ ಪಡೆದಿರುತಾ ರೆ. ಇವರು ರಾಮಕೃಷ ಮತ್ತು ಪ್ರತಿಮ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here