









ಪುತ್ತೂರು: ಯಡ್ಕತ್ತೋಡಿ ನಾರಾಯಣ ರೈರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.2ರಂದು ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು. ಕಡಮಜಲು ಸುಭಾಷ್ ರೈ ನುಡಿನಮನ ಸಲ್ಲಿಸಿದರು. ಯಡ್ಕತ್ತೋಡಿ ಸಂಜೀವ ರೈ, ರಮೇಶ್ ಬಳ್ಳಿಕಾನ, ಅನುಪಮ, ಆಶ್ನಿ ರೈ, ಶಿವರಾಮ ಚೌಟ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.














