ರಾಮಕುಂಜ: ಸರಕಾರಿ ಹಿ.ಪ್ರಾ. ಶಾಲೆ ರಾಮಕುಂಜ ಇಲ್ಲಿನ ಶಿಕ್ಷಕರಾದ ಮಲ್ಲೇಶಯ್ಯ ಹೆಚ್.ಎಂ.ರವರು ಬರೆದಿರುವ ’ಭಾವಸುಮ’ ಎಂಬ ಕವನ ಸಂಕಲನವು ಫೆ.4ರಂದು ಉಜಿರೆಯಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ.