ಫೆ.10:ಜಿಎಲ್ ವನ್ ಮಾಲ್‌ನಲ್ಲಿ ಭೂಮಿ ಟೈಮ್ಸ್ ಶುಭಾರಂಭ

0

ಪುತ್ತೂರು: ಕೋರ್ಟು ರಸ್ತೆಯಲ್ಲಿರುವ ರೇಡಿಯೋಕ್ರಾಫ್ಟ್‌ನ ಸಹಸಂಸ್ಥೆ ಪ್ರಸಿದ್ದ ಕಂಪೆನಿಗಳ ವಾಚ್ ಮತ್ತು ಗಡಿಯಾರಗಳ ನೂತನ ಮಳಿಗೆ ಭೂಮಿ ಟೈಮ್ಸ್, ಮುಖ್ಯರಸ್ತೆಯಲ್ಲಿರುವ ಜಿ.ಎಲ್. ವನ್ ಮಾಲ್‌ನಲ್ಲಿ ಫೆ.10ರಂದು ಶುಭಾರಂಭಗೊಳ್ಳಲಿದೆ. ನೂತನ ಮಳಿಗೆಯನ್ನು ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಯಕ್ ಬಿಸಿನೆಸ್ ಗ್ರೂಪ್ ಮಂಗಳೂರು ಇದರ ಮಾಲಕ ಎಚ್.ಎಸ್.ನಾಯಕ್, ಪುತ್ತೂರು ನಗರಸಭೆಯ ಉಪಾ‌ಧ್ಯಕ್ಷೆ ವಿದ್ಯಾ ಆರ್. ಗೌರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಇದರ ಸೀನಿಯರ್ ಮೆನೇಜರ್ ಸುರೇಶ್ ನಾಯ್ಕ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ., ಆಗಮಿಸಲಿದ್ದಾರೆ. ಭೂಮಿ ಟೈಮ್ಸ್‌ನ ಮಾಲಕ ಶ್ಯಾಮಸುಂದರ ರಾವ್ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here