ಪುತ್ತೂರು ಕೇಬಲ್ ಟಿವಿ ಹಿರಿಯ ಆಪರೇಟರ್ ಸತೀಶ್ ರಾವ್ ಅವರ ಪತ್ನಿ ನಿಧನ

0

ಪುತ್ತೂರು: ಪುತೂರು ಕೇಬಲ್ ಟಿವಿಯ ಹಿರಿಯ ಆಪರೇಟರ್ ಮತ್ತು ಮಲ್ನಾಡು ಇನ್ಪೋಟೆಕ್ ಕೇಬಲ್ ಟಿವಿ ವಿತರಕರಾಗಿ ಕೆಲಸ ನಿರ್ವಹಿಸುತ್ತಿರುವ ಸತೀಶ್ ರಾವ್ ಅವರ ಪತ್ನಿ ಜಯಶ್ರೀ ಅವರು ಫೆ. 9ರಂದು ತಡ ರಾತ್ರಿ ನಿಧನರಾದರು.


ಕಾವು ಮುಳಿಯ ಲೇ ಔಟ್ ನಿವಾಸಿಯಾಗಿರುವ ಸತೀಶ್ ರಾವ್ ಅವರ ಪತ್ನಿ ಜಯಶ್ರೀ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪತಿ ಸತೀಶ್ ರಾವ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. 

LEAVE A REPLY

Please enter your comment!
Please enter your name here