ಮಕ್ಕಳ ಹಕ್ಕಿನ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಕೆ.ಪಿ.ಎಸ್. ಕೆಯ್ಯೂರು ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಆಯ್ಕೆ 

0

ಕೆಯ್ಯೂರು : ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದಲ್ಲಿ ಫೆ.11ರಂದು ನಡೆಯುವ ಮಕ್ಕಳ ಹಕ್ಕುಗಳ ಗ್ರಾಮಸಭೆ ಕುರಿತ  ರಾಜ್ಯಮಟ್ಟದ ಸಮ್ಮೇಳನಕ್ಕೆ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದ 8 ನೇ ತರಗತಿಯ ಜನನಿ (ಕೆಯ್ಯೂರಿನ ವಿಶ್ವನಾಥ ಮತ್ತು ಭವಾನಿ ದಂಪತಿಯ ಪುತ್ರಿ) ಹಾಗೂ 7ನೇ ತರಗತಿಯ ಆಕಾಶ್ ಕೆ ಎಸ್ (ಅಂಕತ್ತಡ್ಕ ಕೆ. ಸುಬ್ರಹ್ಮಣ್ಯ ಮತ್ತು ಲತಾ ಬಿ ಕೆ ದಂಪತಿಯ ಪುತ್ರ) ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here