ಡ್ಯಾನ್ಸ್ ಇರಾ ಡ್ಯಾನ್ಸ್ ನೃತ್ಯ ಸ್ಪರ್ಧೆಯಲ್ಲಿ ಪುತ್ತೂರು ಸ್ಟೆಪ್ ಮೇಕರ‍್ಸ್ ತಂಡ ಪ್ರಥಮ

0

ಪುತ್ತೂರು: ಭಾರತ್ ಫ್ರೆಂಡ್ಸ್ ಕ್ಲಬ್(ಇರ) ವತಿಯಿಂದ ಆಯೋಜಿಸಿದ ಡ್ಯಾನ್ಸ್ ಇರಾ ಡ್ಯಾನ್ಸ್ ನೃತ್ಯ ಸ್ಪರ್ಧೆಯಲ್ಲಿ ಪುತ್ತೂರಿನ ಸ್ಟೆಪ್ ಮೇಕರ‍್ಸ್ ತಂಡ ಪ್ರಥಮ ಸ್ಥಾನ ಪಡೆದಿದೆ. ತಂಡದ ಸ್ಪರ್ಧಿಗಳಾಗಿ ಎಂ.ಜೆ.ರಾಕೇಶ್, ಪ್ರಫುಲ್, ಅತೀಶ್, ಅಖಿಲ್, ಆರ‍್ಯನ್, ಆದಿತ್ಯ, ಬಿಂದಿಯ ಮತ್ತು ಕಾರ್ತಿಕ್‌ರವರು ಭಾಗವಹಿಸಿದ್ದಾರೆ. ತಂಡದ ನೃತ್ಯ ನಿರ್ದೇಶಕರಾದ ಪವನ್ ಬಲ್ನಾಡ್ ಮತ್ತು ಅನಿಲ್ ನಾಯಕ್ ತರಬೇತಿ ನೀಡಿದ್ದಾರೆ.

ದರ್ಬೆ ಆನಾಜೆ ಅಮ್ಮು ರೈ ಕಾಂಪ್ಲೆಕ್ಸ್‌ನಲ್ಲಿ ನೃತ್ಯ ತರಗತಿ ನಡೆಯುತ್ತಿದ್ದು ನೃತ್ಯ ಕಲಿಯುವ ಆಸಕ್ತರು 9481212879, 8496069389 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here