ಶ್ರೀ ಮೂಕಾಂಬಿಕಾ ನೃತ್ಯಾಂತರಂಗದಲ್ಲಿ ಲಂಡನ್‌ನ ದಿವ್ಯ ರವಿಯವರಿಂದ ನೃತ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಡೆಸುವ ಕಾರ್ಯಕ್ರಮ ನೃತ್ಯಾಂತರಂಗದ 95ನೇ ಸರಣಿಯಲ್ಲಿ ಲಂಡನ್‌ನ ಶ್ರೀಮತಿ ದಿವ್ಯ ರವಿ ಇವರ ಏಕವ್ಯಕ್ತಿ ರೂಪಕ – ಕಾನ್ಹೋಪಾತ್ರ ನೃತ್ಯ ಕಾರ್ಯಕ್ರಮ ನಡೆಯಿತು.

ಸಂಗೀತ ಗುರು ರಮಾ ಪ್ರಭಾಕರ್ ಅಭ್ಯಾಗತರಾಗಿ ಆಗಮಿಸಿದ್ದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here