ಮಹಾಲಿಂಗೇಶ್ವರ ದೇವಳದಲ್ಲಿ ಗಾನ ನೃತ್ಯ ಕಾರ್ಯಕ್ರಮ

0

ಪುತ್ತೂರು: ಮಹಾ ಶಿವರಾತ್ರಿಯ ಪ್ರಯುಕ್ತ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಪಂಚಾಕ್ಷರಿ ಮಂಟಪದಲ್ಲಿ ಫೆ.18ರಂದು ಶಾಂತಾ ಕುಂಟಿನಿ ಸಾರಥ್ಯದಲ್ಲಿ ಆರಾಧನಾ ಸಂಸ್ಥೆಯ ಪದ್ಮಶ್ರೀ ನಿಡ್ಡೋಡಿಯವರ ಸಹಕಾರದೊಂದಿಗೆ ಗಾನ ನೃತ್ಯ ಕಾರ್ಯಕ್ರಮ ನಡೆಯಿತು.

ಶ್ರೇಯಾ ಕಡಬ, ಮೋನಿಷ್ ವಿಟ್ಲ, ಧನ್ವಿ ರೈ, ಶ್ರವಣ್ ಕಡಬ, ನಿರೀಕ್ಷಾ ಶೆಟ್ಟಿ ವಿಟ್ಲ ಭಾಗವಹಿಸಿದ್ದರು.

ಮೌನೇಶ್ ವಿಶ್ವಕರ್ಮ ಹಾಗೂ ಡಾ. ರಾಜೇಶ್ ಬೆಜ್ಜಂಗಳ ಅವರು ತಂಡಕ್ಕೆ ದೇವರ ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here