ಪುತ್ತೂರು: ಮಾ.3 ರಿಂದ 5ರ ತನಕ ತೆಂಕಿಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗು ಗುಳಿಗ, ಕೊರಗ ತನಿಯ ದೈವಸ್ಥಾನದಲ್ಲಿ ಜರುಗಲಿರುವ ದೈವಗಳ ವಾರ್ಷಿಕ ನೇಮೋತ್ಸವಕ್ಕೆ ಫೆ.24ರಂದು ಗೊನೆಮುಹೂರ್ತ ನೆರವೇರಿಸಲಾಯಿತು.