ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಮೊಜಂಟಿ ಜೇನು ತರಬೇತಿ

0

ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್‌ ಕಾಂಪ್ಲೆಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ಮೊಜಂಟಿ ಜೇನು ತರಬೇತಿ ಫೆ.25ರಂದು ನಡೆಯಿತು.

ವಿ.ಕೆ ಭಟ್‌ರವರು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಫೆ.26 (ಭಾನುವಾರ ) ರಂದು ಅಣಬೆ ಕೃಷಿ ತರಬೇತಿ ನಡೆಯಲಿದ್ದು ಆಸಕ್ತರು ದೂರವಾಣಿ ಸಂಖ್ಯೆ 6364570738 ಅಥವಾ 8050293990 ಗೆ ಕರೆ ಮಾಡಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here