ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ನೇರ ಪ್ರದರ್ಶನಕ್ಕೆ ಆಯ್ಕೆ

0

ಪುತ್ತೂರು: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ IISERV ಪುಣೆ ವತಿಯಿಂದ ಫೆಬ್ರವರಿ 28ರಂದು GLOBAL SCIENCE FOR GLOBAL WELLBEING ” ಎಂಬ ವಿಷಯದ ಮೇಲೆ ವಿಜ್ಞಾನ ಪ್ರದರ್ಶನವನ್ನು ಏರ್ಪಡಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ನೆಹರುನಗರದ ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯ 8ನೇ ತರಗತಿಯ ಪಿ. ಶಶಾಂಕ್ ಭಟ್ ಹಾಗೂ 7 ನೇ ತರಗತಿಯ ಧನ್ಯಶ್ರೀ ಎಚ್. ಪಿ ಅವರು ಕ್ರಮವಾಗಿ ಮಲ್ಟಿ ಪರ್ಪಸ್ ಶೂ ಹಾಗೂ ನೋವೆಲ್ಗಮ್ ಎಂಬ ವಿಜ್ಞಾನ ಮಾದರಿಯನ್ನು ನೇರವಾಗಿ ಪ್ರದರ್ಶಿಸಲು ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here