ಕೋರಂ ಕೊರತೆ : ಗ್ರಾಮಸಭೆ ನಡೆಸಲು ಗ್ರಾಮಸ್ಥರ ವಿರೋಧ
ಆರಂಭವಾಗದ ಗ್ರಾಮಸಭೆ

0


ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಫೆ.28ರಂದು ಬೆಳಿಗ್ಗೆ 10.30 ಕ್ಕೆ ಆರಂಭಗೊಂಡಿದ್ದು ಸಭೆಯಲ್ಲಿ ಕೋರಂ ಕೊರತೆಯ ಕಾರಣಕ್ಕೆ ಸಭೆ ಇನ್ನೂ ಆರಂಭಗೊಂಡಿಲ್ಲ. ಸಭೆಯು ಗೊಂದಲದ ಗೂಡಾಗಿದ್ದು ಸಭೆ ರದ್ದು ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here