ಮಾ.17,18, ಮತ್ತು 19 ರಂದು ಪಡುಮಲೆ( ಪಮ್ಮಲೆ) ಆಂಡ್ ನೇರ್ಚೆ

0

ಪುತ್ತೂರು; ಪಡುಮಲೆ( ಪಮ್ಮಲೆ) ಆಂಡ್ ನೇರ್ಚೆ ಕಾರ್ಯಕ್ರಮವು 2023 ಮಾರ್ಚ್ 17,18 ಮತ್ತು 19 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಮ್ಮಲೆ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here