ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಸಮ್ಮರ್ ಸ್ಪೆಷಲ್ ಆಫರ್ ; ಎ.ಸಿ ಖರೀದಿಗೆ ಮೂರು ಸರ್ವಿಸ್, ಅಳವಡಿಕೆ ಉಚಿತ, ಒಂದು ಕೂಪನ್‌ನಲ್ಲಿ 35 ಬಹುಮಾನ

0

ಪುತ್ತೂರು: ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಸಮ್ಮರ್ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ.

ಡಬಲ್ ಡೋರ್ ಫ್ರಿಡ್ಜ್ ಖರೀದಿಗೆ ಏರ್ ಕೂಲರ್ ಅಥವಾ ಗ್ರೈಂಡರ್ ಉಚಿತ, ಸಿಂಗಲ್ ಡೋರ್ ಫ್ರಿಡ್ಜ್ ಖರೀದಿಗೆ ಕುಕ್ಕರ್ ಉಚಿತ, ವಾಷಿಂಗ್ ಮೆಷಿನ್ ಖರೀದಿಗೆ ಶೇ.20ರವರೆಗೆ ರಿಯಾಯಿತಿ, ಗ್ರೈಂಡರ್ ಖರೀದಿಗೆ ಚೈನಾ ಪಾಟ್ ಉಚಿತ, ಎಲ್‌ಇಡಿ ಟಿವಿ ಖರೀದಿಗೆ ಸ್ಮಾರ್ಟ್‌ವಾಚ್ ಉಚಿತ, ಮಿಕ್ಸಿ ಖರೀದಿಗೆ ಐರನ್‌ಬಾಕ್ಸ್ ಉಚಿತ, ಫೋನ್ ಖರೀದಿಗೆ ಶೇ.20ರವರೆಗೆ ರಿಯಾಯಿತಿ ಲಭ್ಯವಿದೆ. ಎ.ಸಿ ಖರೀದಿಗೆ ಅಳವಡಿಕೆ ಹಾಗೂ 3 ಸರ್ವಿಸ್ ಉಚಿತ ಪಡೆಯಬಹುದು. ಸಿಸಿಟಿವಿ ಆಫರ್ ಲಭ್ಯವಿದ್ದು ರೂ.9915ಕ್ಕೆ ಸಿಸಿಟಿವಿ ಪಡೆಯಬಹುದು. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ

ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು 35 ಬಹುಮಾನಗಳನ್ನು ಗೆಲ್ಲಬಹುದು. ಬಂಪರ್ ಬಹುಮಾನ ಒಂದು ಸ್ಕೂಟರ್, 4 ಎಲ್‌ಇಡಿ ಟಿವಿ, 2 ರೆಫ್ರಿಜರೇಟರ್, 10 ಮಿಕ್ಸರ್ ಗ್ರೈಂಡರ್, 3 ಮೈಕ್ರೋವೇವ್ ಓವೆನ್, 10 ಇಂಡಕ್ಷನ್ ಸ್ಟೌವ್, 5ಗ್ಯಾಸ್ ಸ್ಟವ್ ಗೆಲ್ಲುವ ಅವಕಾಶ ಲಭ್ಯವಿದೆ.

LEAVE A REPLY

Please enter your comment!
Please enter your name here