ಮಾ.6: ವಿಟ್ಲದಲ್ಲಿ ಮಹಾದೇವ ಟ್ರೇಡರ‍್ಸ್ ಶುಭಾರಂಭ

0

ಪುತ್ತೂರು: ಇಲ್ಲಿನ ಅರುಣಾ ಚಿತ್ರಮಂದಿರದ ಬಳಿಯಿರುವ ಅಶ್ವಿನ್ ಟೈಲರಿಂಗ್ ಮೆಷಿನ್‌ ಸರ್ವಿಸ್‌ ಸೆಂಟರ್ ಇದರ ಸಹಸಂಸ್ಥೆ ಮಹಾದೇವ ಟ್ರೇಡರ‍್ಸ್ ವಿಟ್ಲದ ಖಾಸಗಿ ಬಸ್ ನಿಲ್ದಾಣದ ಎದುರುಗಡೆಯಿರುವ ಹನುಮಾನ್ ಪ್ರಿಂಟರ‍್ಸ್ ಬಿಲ್ಡಿಂಗ್‌ನಲ್ಲಿ ಮಾ.6ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಹಳೆಯ ಟೈಲರಿಂಗ್ ಮೆಷಿನ್ ಖರೀದಿ ಮತ್ತು ಮಾರಾಟ ಹಾಗೂ ಎಲ್ಲ ರೀತಿಯ ಟೈಲರಿಂಗ್ ಮೆಷಿನ್‌ಗಳನ್ನು ರಿಪೇರಿ ಮಾಡಿಕೊಡಲಾಗುವುದು ಎಂದು ಮಾಲಕ ಪಿ ಚೇತನ್ ಗೌಡ ಪಿಲಿಂಜ ಹೊಸಮನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here