ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಮೋಕ್ಷಿತ್ ಇನ್ ಸ್ಪಯರ್ ಅವಾರ್ಡ್ ಗೆ ಆಯ್ಕೆ

0

ನರಿಮೊಗರಿನ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರ ಪ್ರೌಢ ಶಾಲಾ ವಿದ್ಯಾರ್ಥಿ ಮೋಕ್ಷಿತ್ ಪಿ ಎಸ್ ಇವರ ವಿಜ್ಞಾನ ಸಂಶೋಧನ ಮಾದರಿ ಇನ್ ಸ್ಪಯರ್ ಅವಾರ್ಡ್ ಗೆ ಆಯ್ಕೆ ಆಗಿದೆ. ಸಂಶೋಧನಾ ಮಾದರಿ ತಯಾರಿಗೆ ಧನ ಸಹಾಯ ಲಭಿಸಿದ್ದು, ಸಂಶೋಧನೆಗೆ ಸಹಾಯವಾಗಲಿದೆ.

ಇವನು ಶಾಂತಿಗೋಡು ಪರಕ್ಕಮೆ ಸತೀಶ್ ಹಾಗೂ ರೂಪಲತಾ ಇವರ ಪುತ್ರನಾಗಿದ್ದಾನೆ. ವಿಜ್ಞಾನ ಶಿಕ್ಷಕಿ ದಿವ್ಯಾ ಇವರ ಮಾರ್ಗದರ್ಶನ ಹಾಗೂ ಸಂಚಾಲಕ ಅವಿನಾಶ್ ಕೊಡಂಕಿರಿಯವರ ಪ್ರೋತ್ಸಾಹ ನೀಡಿರುತ್ತಾರೆ.

LEAVE A REPLY

Please enter your comment!
Please enter your name here