ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಸ್ಥಾನದ ಮೂಲ ಸ್ಥಾನವಾದ ಕಾರ್ಜಾಲುವಿನಲ್ಲಿ ನಡೆಯಲಿರುವ ದೊಂಪದ ಬಲಿ ನೇಮೋತ್ಸವ ದ ಸಲುವಾಗಿ ಮಾ.೫ ರಂದು ಆಗಿನದ ಕುದಿ ಕಾರ್ಯಕ್ರಮ ನಡೆಯಿತು.
ಕಾರ್ಜಾಲು ಗುತ್ತು ಮನೆತನದ ಕಾರ್ಜಾಲು ದೈವಸ್ಥಾನ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಜಿನ್ನಪ್ಪ ಗೌಡ ಕಲ್ಲೇಗ, ಚಂದ್ರಶೇಖರ್ ಸಹಿತ ಚಾಕ್ರಿಯವರು, ದೈವ ನರ್ತಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.