ಬೊಳ್ವಾರು ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಕರೀಂ ದಾರಿಮಿಯವರಿಗೆ ಬೀಳ್ಕೊಡುಗೆ

0

ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ಬೊಳ್ವಾರು ಇಲ್ಯಾಸ್ ಜುಮ್ಮಾ ಮಸೀದಿಯಲ್ಲಿ ಖರೀಬರಾಗಿ ಸೇವೆ ಸಲ್ಲಿಸಿ ಉದ್ಯೋಗ ನಿಮಿತ್ತಿ ತೆರಳಿದ ಅಬ್ದುಲ್ ಕರೀಂ ದಾರಿಮಿಯವರಿಗೆ ಮಸೀದಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಬೊಳ್ವಾರು ಇಲ್ಯಾಸ್ ಜುಮಾ ಮಸೀದಿಯ ಅಧ್ಯಕ್ಷರು ನವಾಝ್ ಬೊಳ್ವಾರು, ಕಾರ್ಯದರ್ಶಿ ಇಸ್ಮಾಯಿಲ್ ಬೊಳ್ವಾರು, ಖಂಜಾಂಜಿ ಅಬೂಬಕ್ಕರ್ ಬೊಳ್ವಾರು, ಉಪಾಧ್ಯಕ್ಷ ನೌಶಾದ್ ಬೊಳ್ವಾರು, ಜೊತೆಕಾರ್ಯದರ್ಶಿ ಖಾಲಿದ್ ಬೊಳ್ವಾರು, ಲತೀಫ್ ಬೊಳ್ವಾರು, ಲೆಕ್ಕ ಪರಿಶೋಧಕರು ಉಸ್ಮಾನ್ ಬೊಳ್ವಾರ್ ಸದಸ್ಯರಾದ ಹಮೀದ್ ರಫೀಕ್ ಲತೀಫಿ, ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here