ಈಶ್ವರಮಂಗಲ ಮಖಾಂ ಉರೂಸ್ ಕಾರ್ಯಕ್ರಮ: ನಾಳೆ(ಮಾ.10) ‘ನೂರೇ ಅಜ್ಮೀರ್’ ಆಧ್ಯಾತ್ಮಿಕ ಮಜ್ಲಿಸ್

0

ಪುತ್ತೂರು: ಈಶ್ವರಮಂಗಲ ಮಖಾಂ ಉರೂಸ್ ಕಾರ್ಯಕ್ರಮದ ನಾಲ್ಕನೇ ದಿನವಾದ ಮಾ.10ರಂದು ರಾತ್ರಿ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ‘ನೂರೇ ಅಜ್ಮೀರ್’ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here