ಅಟೋಮ್ಯಾಟ್ರಿಕ್ಸ್ ವತಿಯಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹಸ್ತಾಂತರ

0

ಪುತ್ತೂರು : ದೇಶೀಯ ಪ್ರಮುಖ ಕಾರು ತಯಾರಿಕಾ ಸಂಸ್ಥೆ ,ಹೆಸರಾಂತ ಟಾಟಾ ಮೋಟಾರ್ಸ್ ಮಾರುಕಟ್ಟೆಗೆ ಪರಿಚಯಿಸಿರುವ ಹೈ ಲಕ್ಸುರಿ ಎಲೆಕ್ಟ್ರಿಕ್ ಕಾರು ‘ ನೆಕ್ಸಾನ್ ಇವಿ ಮ್ಯಾಕ್ಸ್ ‘ ನ್ನು ಪ್ರಮುಖ ಡೀಲರ್ ಸಂಸ್ಥೆ ಬೊಳ್ವಾರಿನ ಅಟೋಮ್ಯಾಟ್ರಿಕ್ಸ್ ಇಲ್ಲಿ ಗ್ರಾಹಕರಾದ ಮುರಳೀಧರ ಕೆ ಕುಟುಂಬಕ್ಕೆ , ಸಂಸ್ಥೆಯ ಮ್ಯಾನೇಜರ್ (ವರ್ಕ್ ಶಾಪ್) ಸಂದೀಪ್ ಕುಮಾರ್ ಇವರು ಕೀಲಿ ಹಸ್ತಾಂತರಿಸುವ ಮೂಲಕ ,ಅಭಿನಂದಿಸಿ ,ಹಾರೈಸಿದರು. ಈ ವೇಳೆ ಸೇಲ್ಸ್ ಮ್ಯಾನೇಜರ್ ಪ್ರಮೋದ್ ಕುಮಾರ್ ಮತ್ತು ಇ.ವಿ.ವೆಹಿಕಲ್ ಕಸ್ಟಮರ್ ಎಡ್ವೈಸರ್ ಗೀತೇಶ್ ಪಿ ಹಾಗೂ ಸಿಬ್ಬಂಧಿ ಹಾಜರಿದ್ದರು.


ನೆಕ್ಸಾನ್ ಇ.ವಿ. ಮ್ಯಾಕ್ಸ್ ಕಾರನ್ನು ಒಮ್ಮೆ ಚಾರ್ಜಿಂಗ್ ಮಾಡಿದಾಗ ,ಸುಮಾರು 450 ಕಿ.ಮೀ ಗೂ ಮಿಕ್ಕಿ ಪ್ರಯಾಣಿಸಲು ಸಾಧ್ಯವಿದ್ದು ,ಮೋಟಾರ್ ಹಾಗೂ ಬ್ಯಾಟರಿ ಮೇಲೆ ಸುಮಾರು 8 ವರುಷಗಳ ವ್ಯಾರಂಟಿ ಜೊತೆಗೆ ಹೈ ಲಕ್ಸುರಿ ವೆಹಿಕಲ್ ಕೂಡ ಇದಾಗಿದ್ದು , ಕಾರಿನ ಬೆಲೆ ₹ 18.99 ಲಕ್ಷವೆಂದು ( ಎಕ್ಸ್ ಶೋ ರೂಂ) ಡೀಲರ್ ಸಂಸ್ಥೆ ತಿಳಿಸಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8147168386 ಕರೆ ಮಾಡಬಹುದು.

ಒಮ್ಮೆ ಚಾರ್ಜಿಂಗ್ ಬಳಿಕ 453 ಕೀ.ಮೀ. ಕ್ರಮಿಸೋ ಜೊತೆ ಹೆಚ್ಚೂ ಆರಾಮದಾಯಕ.
ಮೋಟಾರ್ ,ಬ್ಯಾಟರಿ ಮೇಲೆ 8 ವರುಷಗಳ ವಾರಂಟಿ.
ಬೆಲೆ ₹ 18.99 ಲಕ್ಷವಾಗಿರುತ್ತದೆ. (ಎಕ್ಸ್ ಶೋ ರೂಂ).

LEAVE A REPLY

Please enter your comment!
Please enter your name here