ಕಲ್ಲೇಗ ಟೈಗರ್‍ಸ್ ವತಿಯಿಂದ ಡಾ| ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ

0

ಪುತ್ತೂರು: ಕಲ್ಲೇಗ ಟೈಗರ್‍ಸ್ ವತಿಯಿಂದ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಮಾ.೧೭ರಂದು ನೆಹರೂ ನಗರದ ಕಲ್ಲೇಗ ಜಂಕ್ಷನ್‌ನಲ್ಲಿ ಆಚರಿಸಲಾಯಿತು. ಇದೇ ಸ್ಥಳದಲ್ಲಿ ಈ ಹಿಂದೆ ಕಲ್ಲೇಗ ಟೈಗರ್‍ಸ್ ವತಿಯಿಂದ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಸಿನೆಮಾದಲ್ಲಿ ಬೆಲ್‌ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡ, ಎಂ ಕೆ ಮಠ ಹಾಗೂ ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ ಮತ್ತು ಕಲ್ಲೇಗ ಟೈಗರ್‍ಸ್‌ನ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here