ನಿರ್ವಿ ಚಿಟ್ಸ್, ರೈ&ಶೆಟ್ಟಿ ಅಸೋಸಿಯೇಟ್ಸ್ ಶುಭಾರಂಭ

0

ಪುತ್ತೂರು:ಚಿಟ್‌ಫಂಡ್, ರಿಯಲ್ ಎಸ್ಟೇಟ್ ಡೀಲರ್‍ಸ್ ಮತ್ತು ಡೆವಲಪ್ಪರ್‍ಸ್ ನಿರ್ವಿ ಚಿಟ್ಸ್ ಪ್ರೈ ಲಿ. ಮತ್ತು ರೈ & ಶೆಟ್ಟಿ ಅಸೋಸಿಯೇಟ್ಸ್ ಮಾ.19ರಂದು ಎಪಿಎಂಸಿ ರಸ್ತೆಯ ಜೆ.ಎಂ.ಜೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ನೂತನ ಮಳಿಗೆಯನ್ನು ಮ್ಹಾಲಕರ ಪುತ್ರಿ ನಿರ್ವಿ ಪ್ರಜ್ವಲ್ ರೈ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು, ಮೋಹನ ರೈ ನರಿಮೊಗರು, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಎನ್ ಚಂದ್ರಹಾಸ ಶೆಟ್ಟಿ, ಪ್ರಸನ್ನ ಶೆಟ್ಟಿ ಸಿಝ್ಲರ್, ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರು ಪುರುಷೋತ್ತಮ ರೈ, ಡಾ.ಗಣೇಶ್ ಪ್ರಸಾದ್ ಮುದ್ರಜೆ, ರತ್ನಾಕರ ರೈ ಕೆದಂಬಾಡಿ, ವಿಕ್ರಂ ಶೆಟ್ಟಿ ಅಂತರ, ಏಳ್ನಾಡುಗುತ್ತು ಯತೀಶ್ ಆಳ್ವ, ಲತಾ ಅಮರನಾಥ ರೈ ಸೊರಕೆ, ಮ್ಹಾಲಕರ ಪತ್ನಿ ಗೌತಮಿ ಪ್ರಜ್ವಲ್ ರೈ ಕಟಪಾಡಿ ಬೀಡು, ತಂದೆ ಜನಾರ್ದನ ರೈ ಸೊರಕೆ ನೂಜಿ, ತಾಯಿ ವಸಂತಿ ಜೆ. ರೈ, ಸಹೋದರ ಪ್ರಖ್ಯಾತ್ ರೈ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.
ಮ್ಹಾಲಕ ಪ್ರಜ್ವಲ್ ರೈ, ವಿಜಯ ಪ್ರಖ್ಯಾತ್ ರೈ ಸ್ವಾಗತಿಸಿ, ಸತ್ಕರಿಸಿದರು

LEAVE A REPLY

Please enter your comment!
Please enter your name here