ಸಜಂಕಾಡಿ ಶ್ರೀ ಮಹಾಮಾಯಿ ದೈವಗಳ ಕ್ಷೇತ್ರ-ಶ್ರೀದೇವಿಯ ಮಹಾಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಈಶರಮಂಗಲ : ಸಜoಕಾಡಿ ಶ್ರೀ ಮಹಾಮಾಯಿ ದೈವಗಳ ಕ್ಷೇತ್ರದಲ್ಲಿ ಏ.11ಮತ್ತು ಏ 12 ರಂದು ನಡೆಯುವ ಶ್ರೀದೇವಿಯ ಮಹಾಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಾ.20ರಂದು ನಡೆಯಿತು.


ಆಮಂತ್ರಣ ಪತ್ರಿಕೆಯನ್ನು ಸುಳ್ಯಪದವು ಅಯ್ಯಪ್ಪ ಸ್ವಾಮಿ ಭಜನ ಮಂದಿರದ ಗುರುಸ್ವಾಮಿ ಚಿನ್ನಪ್ಪ ಎನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ರವಿರಾಜ ರೈ ಮಾತನಾಡಿ ಶುಭ ಹಾರೈಸಿದರು. ಸುಳ್ಯ ಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಕಾರ್ಯದರ್ಶಿ ಮಾಧವ ನಾಯಕ್ ಕೆ, ಲೋಕೇಶ್ ರೈ ಮಡ್ಯಲ ಮೂಲೆ, ವಿಶ್ವನಾಥ ರೈ, ಹರಿಪ್ರಸಾದ್ ರೈ,ಸವಿತಾ ರಘುನಾಥ ಪೂಜಾರಿ, ಅಶೋಕ ಪೂಜಾರಿ ಸೃಜನ್ ಪೂಜಾರಿ, ಅರ್ಚಕರಾದ ಶೀನಪ್ಪ ಎಸ್, ಕ್ಷೇತ್ರ ದ ಗೌರವಾಧ್ಯಕ್ಷ ಸಾಂತಪ್ಪ ಎಸ್ ಉತ್ಸವ ಸಮಿತಿ ಅಧ್ಯಕ್ಷ ವಾಮನ ಎಸ್, ಕಾರ್ಯದರ್ಶಿಗಳಾದ ನವೀನ್ ಕುಮಾರ್ ,ಉಷಾ ಎಸ್ ಕೋಶಾಧಿಕಾರಿಗಳಾದ ಶೀನ ಬಿ ಎಸ್, ಶೀನಪ್ಪ ಎನ್ ಎಸ್, ಬಟ್ಯ ಎಸ್ , ಅಣ್ಣು ಎಸ್, ಸುಂದರ ಕುತ್ಯಾಳ, ರವಿ ಎಸ್ ಸಜoಕಾಡಿ ,ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here