ಮಾಂಡೋವಿ ಮೋಟಾರ‍್ಸ್ ಕಡಬ ಶಾಖೆಯ ವತಿಯಿಂದ ಯುಗಾದಿ ಹಬ್ಬದ ಅಫರ್

0

ಮಾ. 22: ಸವಣೂರಿನಲ್ಲಿ ಕಾರುಗಳ ಪ್ರದರ್ಶನ, ವಿನಿಮಯ ಮೇಳ

ಪುತ್ತೂರು: ಮಾಂಡೋವಿ ಮೋಟಾರ‍್ಸ್ ಕಡಬ ಶಾಖೆಯ ವತಿಯಿಂದ ಗ್ರಾಹಕರಿಗೆ ಯುಗಾದಿ ಹಬ್ಬದ ಅಫರ್ ನೀಡಲಾಗಿದೆ. ಮಾರುತಿಯ ವಿವಿಧ ಕಾರುಗಳಿಗೆ ವಿಶೇಷವಾದ ರಿಯಾಯಿತಿಗಳನ್ನು ನೀಡಲಾಗಿದ್ದು, ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಮೆಚ್ಚಿನ ಮಾರುತಿ ಕಾರುಗಳ ಖರೀದಿಗೆ ಸುಯೋಗ ಕೂಡಿ ಬಂದಿದೆ.

ಮಾ. 22ರಂದು ಸವಣೂರು ಜಂಕ್ಷನ್‌ನಲ್ಲಿ ಮಾರುತಿ ಕಾರುಗಳು ಪ್ರದರ್ಶನ ಮತ್ತು ವಿನಿಮಯ ಮೇಳ ನಡೆಯಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಂಡೋವಿ ಮೋಟಾರ‍್ಸ್ ಕಡಬ ಶಾಖೆಯ ರಿಲೇಶನ್‌ಶಿಫ್ ಮ್ಯಾನೇಜರ್ ಅರ್ಜುನ್ ಪುತ್ತೂರುರವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686699039 ಸಂಪರ್ಕಿಸುಂತೆ ಮಾಂಡೋವಿ ಮೋಟಾರ‍್ಸ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here