ಸಹಪ್ರಾಧ್ಯಾಪಕ ವಿಜಯ್ ವಿ.ಯಸ್.ರವರಿಗೆ ಡಾಕ್ಟರೇಟ್ ಪದವಿ

0

ಪುತ್ತೂರು : ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ವಿಜಯ್ ವಿ.ಯಸ್.ರವರಿಗೆ ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯಲ್ಲಿ ನಡೆದ ಘಟಿಕೋತ್ಸವದಲ್ಲಿ ಸಮ್ ಸ್ಟಡೀಸ್ ರಿಲೇಟೆಡ್ ಟು ಇಂಪ್ರೂವಿಂಗ್ ದಿ ಪರ್ಫಾಮೆನ್ಸ್ ಆಫ್ ಡೀಸೆಲ್ ಇಂಜಿನ್ ಯೂಸಿಂಗ್ ಪ್ರೀ ಹೀಟೆಡ್ ಪ್ಯೂಯೆಲ್ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ಇವರಿಗೆ ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥರಾಗಿದ್ದ ಡಾ.ಜೋಸೆಫ್ ಗೋನ್ಸಾಲ್ವಿಸ್ ಮಾರ್ಗದರ್ಶನ ನೀಡಿರುತ್ತಾರೆ. ಡಾ.ವಿಜಯ್ ವಿ.ಯಸ್.ರವರು ಬನ್ನೂರು ನೆಕ್ಕಿಲ ನಿವಾಸಿ ಸುಜಾತ ಮತ್ತು ಶಶಿಧರ ವೈಲಾಯ ದಂಪತಿ ಪುತ್ರ.

LEAVE A REPLY

Please enter your comment!
Please enter your name here